Coming soon

Urban Sisya: a student's notes on tradition, culture and modern life

Urban Sisya is my personal blog. I write about tradition, culture and the questions that come up in everyday life, and I give my own take on each one, with sources where I rely on them. It will be in English and Kannada, open in any browser, install on your phone and work without signal. It is not ready yet.

Launch date: to be announced

What is coming

Updated 3 November 2026. Tap ಕನ್ನಡ in the menu to jump to the Kannada version.


ಶೀಘ್ರದಲ್ಲೇ ಬರಲಿದೆ

ಅರ್ಬನ್ ಸಿಸ್ಯ: ಸಂಪ್ರದಾಯ, ಸಂಸ್ಕೃತಿ ಮತ್ತು ಆಧುನಿಕ ಬದುಕಿನ ಬಗ್ಗೆ ಒಬ್ಬ ವಿದ್ಯಾರ್ಥಿಯ ಟಿಪ್ಪಣಿಗಳು

ಅರ್ಬನ್ ಸಿಸ್ಯ ನನ್ನ ವೈಯಕ್ತಿಕ ಬ್ಲಾಗ್. ಸಂಪ್ರದಾಯ, ಸಂಸ್ಕೃತಿ ಮತ್ತು ದೈನಂದಿನ ಬದುಕಿನಲ್ಲಿ ಮೂಡುವ ಪ್ರಶ್ನೆಗಳ ಬಗ್ಗೆ ಬರೆಯುತ್ತೇನೆ. ಪ್ರತಿ ವಿಷಯದ ಬಗ್ಗೆ ನನ್ನ ಅಭಿಪ್ರಾಯವನ್ನು ನೀಡುತ್ತೇನೆ, ಆಧಾರ ಬಳಸಿದಲ್ಲಿ ಅದನ್ನೂ ತಿಳಿಸುತ್ತೇನೆ. ಇದು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಇರುತ್ತದೆ, ಯಾವುದೇ ಬ್ರೌಸರ್‌ನಲ್ಲಿ ತೆರೆಯುತ್ತದೆ, ಫೋನಿನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದು, ಸಿಗ್ನಲ್ ಇಲ್ಲದಿದ್ದರೂ ಓದಬಹುದು. ಇನ್ನೂ ಸಿದ್ಧವಾಗಿಲ್ಲ.

ಆರಂಭದ ದಿನಾಂಕ: ಇನ್ನೂ ಪ್ರಕಟಿಸಿಲ್ಲ

ಏನು ಬರಲಿದೆ

ನವೆಂಬರ್ 3, 2026 ರಂದು ನವೀಕರಿಸಲಾಗಿದೆ.